June 27, 2011

ರಿಂ ಝಿಂ ಗಿರೆ ಸಾವನ್...

ನಾನು ಹೀಗೆ ಬರೆಯುವುದನ್ನೆಲ್ಲ ಅದ್ಯಾರು ಖುಷಿಯಿಂದ ಇಷ್ಟಪಟ್ಟು ಓದುತ್ತಾರೋ ಗೊತ್ತಿಲ್ಲ.ನಂಗೊತ್ತು, ಈಗಿನ ಜಮಾನದಲ್ಲಿ ಯಾರ ಬಳಿಯಲ್ಲೂ ಅಷ್ಟೊಂದು-ಇಷ್ಟೊಂದು ಟೈಮ್ ಇಲ್ಲ! ಎಲ್ಲರೂ ಸಮಯದ ಜೊತೆ ಹಠಕ್ಕೆ ಬಿದ್ದವರಂತೆ ಓಡುತ್ತಿದ್ದೀವಿ.ಅದೆಲ್ಲಿಗೆ ಬಂದು ನಿಲ್ಲುತೀವೋ ಗೊತ್ತಿಲ್ಲ.
ಈಗೊಂದೆರಡು ತಿಂಗಳಾಯಿತು, ಯಾಕೋ ಬರೆಯಲು ಕುಂತಾಗಲೆಲ್ಲ ಬರೀ ಮಳೆಯದ್ದೇ ಕಾರುಬಾರು.ಪೆನ್ನು ಬೇರೆ ಪದಗಳನ್ನ ಹುಡುಕುವ ಕೆಲಸ ಬಿಟ್ಟು ಮಳೆಯನ್ನ ಅದ್ಭುತವಾಗಿ ಆನಂದಿಸತೊಡಗಿದೆ. ಮಳೆಯ ಜೊತೆ ಸಿಕ್ಕಾಪಟ್ಟೆ ನೆನಪುಗಳನ್ನ ತಬ್ಬಿಕೊಂಡಿರುವ ನನಗೆ ಪ್ರತೀ ಮಳೆ ಹನಿಯನ್ನೂ ಖುದ್ದಾಗಿ ಭೇಟಿಯಾಗುವ ತವಕ. 
ಒಂದೆರಡು ದಿನ ಮಳೆನಾಡನ್ನ ಮಾತಾಡಿಸಿ ಬರೋಣ, ಜೋತೆಯಾಗುತ್ತೀರಾ?  
      

7 comments:

  1. maleye haage.....malege adeno adbhuta shakti ide

    ReplyDelete
  2. @Mahi: Yes dosth..
    @Shruthi: yeah :)

    ReplyDelete
  3. ಚೆನ್ನಾಗಿದ್ದು.. ಆದ್ರೂ ಅಲ್ಲೊಬ್ರು , ಇಲ್ಲೊಬ್ರು ಓದೋರಿ ಇರ್ತ.. ಇವತ್ತು ನಾ ಬಂದ್ನಲ ಹಂಗೆ..
    ನಿಮ್ಮೀ ಬ್ಲಾಗು ಲೋಡಾಗಕ್ಕೆ ಭಾರೀ ಹೊತ್ತು ತಗತ್ತ ಇದ್ದು .. ಎಂಥಾರೂ ಮಾಡಿ

    ReplyDelete
  4. Thanks. Houda? But I didn't face any slowness in loading my bolg. It looks to be fine.

    ReplyDelete
  5. aksmatagi odavirta.. Nan thara :)

    ReplyDelete